ಸಿಟಿ ಗೋಲ್ಡ್ 20ನೇ ವಾರ್ಷಿಕೋತ್ಸವ : ವೆನ್ಲಾಕ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

ಮಂಗಳೂರು : ಸಿಟಿ ಗೋಲ್ಡ್ ನ 20ನೇ ವಾರ್ಷಿಕೋತ್ಸವದ ಅಂಗವಾಗಿ ಸಿಟಿ ಗೋಲ್ಡ್ ಮಂಗಳೂರು ಸಂಸ್ಥೆಯ ಸಿಬ್ಬಂದಿ ವರ್ಗದ ವತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿರುವ ಮಕ್ಕಳ ವಾರ್ಡ್ ಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಹಾಗೂ ಡಾ. ಜೆಸಿಂತ, ಡಾ. ಶೈಲಜಾ, ಡಾ. ಬಾಶಿತ್ ಮತ್ತು ಸಿಟಿ ಗೋಲ್ಡ್ ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಅನ್ವರ್ ಸಾದತ್, ಸೇಲ್ಸ್ ಮ್ಯಾನೇಜರ್ ಹಫೀಝ್ ಹಾಗೂ ಅಬ್ದುಲ್ ಹಕ್, ಅಝೀಝ್ ಎಸ್ಎ, ಮನಾಫ್ ಯು.ಟಿ., ಇರ್ಷಾದ್, ಮುಸ್ತಾಫಾ, ಸತೀಶ್, ರಂಜಿತ್, ಇಮ್ರಾನ್, ತೌಸಿಫ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Next Story





