ಉಡುಪಿ: ಜಮೀಯತೆ ಅಹ್ಲೆ ಹದೀಸ್ ವತಿಯಿಂದ ಧಾರ್ಮಿಕ ಪ್ರವಚನ
ಉಡುಪಿ, ಫೆ.8: ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ಇದರ ವತಿಯಿಂದ ಹಿರಿಯ ಇಸ್ಲಾಮೀ ವಿದ್ವಾಂಸ ಶೇಕ್ ಅನಿಸುರ್ರಹಮಾನ್ ಅಝಮಿ ಉಮ್ರಿ ಮದನಿ ಅವರಿಂದ ಪ್ರವಚನ ಕಾರ್ಯಕ್ರಮ ಫೆ.9ರಂದು ಮಧ್ಯಾಹ್ನ 12ಗಂಟೆಯಿಂದ 1ಗಂಟೆಯ ವರೆಗೆ ಉಡುಪಿಯ ಮಸ್ಜೀದ್ ಎ ಉಸ್ಮಾನ್ ಬಿನ್ ಅಫ್ವಾನ್ ಇಸ್ಲಾಮಿಕ್ ದಾವಾ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





