ಫೆ.19: ಎಸ್ಕೆಎಸೆಸ್ಸೆಫ್ ಸಂಸ್ಥಾಪನಾ ದಿನ
ಮಂಗಳೂರು, ಫೆ.17:‘ವಿಜ್ಞಾನ ವಿನಯ ಸೇವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಕೆಎಸೆಸ್ಸೆಫ್ ಕಿನ್ಯ ಶಾಖೆಯ ವತಿಯಿಂದ 31ನೇ ಸ್ಥಾಪಾನಾ ದಿನವು ಫೆ.19ರಂದು ಬೆಳಗ್ಗೆ 7ಕ್ಕೆ ಎಸ್ಕೆಎಸೆಸ್ಸೆಫ್ ಕಚೇರಿಯಲ್ಲಿ ನಡೆಯಲಿದೆ.
ಸೈಯದ್ ಅಮೀರ್ ತಂಙಳ್ ಕಿನ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಸ್ಥಾಪನಾ ದಿನದ ಶುಭಾಶಯದ ಕರಪತ್ರ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





