ಮಂಗಳೂರು: ಫುಡ್ ಎಲಿಮೆಂಟ್ಸ್ ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ
ಮಂಗಳೂರು: ನಗರದ ಫಳ್ನೀರ್ ರಸ್ತೆ ಮಲಬಾರ್ ಜುವೆಲ್ಲರಿ ಎದುರಿನ ಮಲಬಾರ್ ಹಿಲ್ ಕಟ್ಟಡದಲ್ಲಿ ಕೂಲ್ ಎಲಿಮೆಂಟ್ಸ್ ಅವರ ಫುಡ್ ಎಲಿಮೆಂಟ್ಸ್ ಇತ್ತೀಚೆಗೆ ಶುಭಾರಂಭಗೊಂಡಿದ್ದು, ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.
ವಿಶೇಷ ಆಕರ್ಷಣೆಯಾಗಿ ಫುಡ್ ಎಲಿಮೆಂಟ್ಸ್ ನಲ್ಲಿ ಗ್ರಾಹಕರಿಗೆ ಒಂದು ಫುಲ್ ಚಿಕನ್, ಅಲ್ಫ್ ಹಾಮ್ ಖರೀದಿಸಿದರೆ ಕ್ವಾರ್ಟರ್ ಅಲ್ಫ್ ಹಾಮ್ ಉಚಿತವಾಗಿ ಸಿಗಲಿದೆ. ಒಂದು ಅರೆಬಿಕ್ ಶವರ್ಮ ಖರೀದಿಸಿದರೆ ಒಂದು ಅರೆಬಿಕ್ ಶವರ್ಮಾ ಉಚಿತ ಹಾಗೂ ಒಂದು ಫುಲ್ ಚಿಕನ್ ಬಿರಿಯಾನಿ ಖರೀದಿಸಿದರೆ ಕಬಾಬ್, ಲಾಲಿಪಾಪ್ ಉಚಿತವಾಗಿ ಪಡೆಯಬಹುದು.
ಹಾಗೆಯೇ 11 ಬಗೆ ಬಗೆಯ ರುಚಿಯಾದ ಶವರ್ಮಗಳು ಲಭ್ಯ ಇವೆ. ಒಂದು ಶವರ್ಮ ಖರೀದಿಸಿದರೆ ಇನ್ನೊಂದು ಶವರ್ಮ ಉಚಿತವಾಗಿ ಸಿಗಲಿದೆ. ಅಲ್ಲದೇ ರೆಸ್ಟೋರೆಂಟ್ನಲ್ಲಿ ದೊರೆಯುವ ಹಲವು ತಿಂಡಿ ತಿನಿಸುಗಳ ಮೇಲೆ ವಿಶೇಷ ಕೊಡುಗೆ ಇದೆ.
ಶವರ್ಮ, ಅಲ್ಫ್ ಹಾಮ್ ಚಿಕನ್ಗಳು ಸಾಮಾನ್ಯ ಜನರಿಗೂ ಸಿಗುವಂತಾಗಲು ಸಂಸ್ಥೆಯಿಂದ ಈ ಕೊಡುಗೆ ನೀಡಲಾಗಿದೆ. ಅಲ್ಲದೇ ಭವಿಷ್ಯದ ದಿನಗಳಲ್ಲಿ ಇಂತಹ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲು ಸಂಸ್ಥೆಯು ಸಜ್ಜಾಗಿದೆ.
ರೆಸ್ಟೋರೆಂಟ್ನಲ್ಲಿ ವಿವಿಧ ಬಗೆಯ ಬಿರಿಯಾನಿ, ಫ್ರೈಡ್ ರೈಸ್, ಚೈನಿಸ್ ಫುಡ್ ವಿಶೇಷ ದರದಲ್ಲಿ ಲಭ್ಯ ಇವೆ. ಐಸ್ಕ್ರೀಂ ಮಾರಾಟವನ್ನು ಕೂಡ ಅತಿಶೀಘ್ರದಲ್ಲೇ ಮಳಿಗೆಯಲ್ಲಿ ಆರಂಭಿಸಲಾಗುವುದು. ಐಸ್ಕ್ರೀಂನಲ್ಲೂ ಒಂದನ್ನು ಖರೀದಿಸಿದರೆ ಒಂದು ಉಚಿತವಾಗಿ ಪಡೆಯುವ ಅವಕಾಶವಿದೆ.
ಗ್ರಾಹಕರು 7204263133/ 7892071169 ನಂಬರ್ಗೆ ಕರೆ ಮಾಡುವ ಮೂಲಕ ನಗರದ ಮಿತಿಯೊಳಗೆ ಮನೆ ಬಾಗಿಲಿಗೆ ಉಚಿತವಾಗಿ ತಿನಿಸು, ಫುಡ್ ತಲುಪಲಿದೆ ಎನ್ನುತ್ತಾರೆ ಫುಡ್ ಎಲಿಮೆಂಟ್ಸ್ ರೆಸ್ಟೋರೆಂಟ್ ಮಾಲಕ ಫೈಝಲ್.