ಮಾ.2ರಂದು ಅಂತರ್ಜಲ ಜಾಗೃತಿ ಕಾರ್ಯಕ್ರಮ
ಉಡುಪಿ ಮಾ.1: ಬೆಂಗಳೂರು ಅಂತರ್ಜಲ ನಿರ್ದೇಶನಾಲಯ ಹಾಗೂ ಜಿಲ್ಲಾ ಅಂತರ್ಜಲ ಕಚೇರಿ ಉಡುಪಿ ವತಿಯಿಂದ ಸಾರ್ವಜನಿಕ ಅಂತರ್ಜಲ ಜಾಗೃತಿ ಕಾರ್ಯಕ್ರಮವು ಮಾ.2ರಂದು ಬೆಳಗ್ಗೆ 10ಗಂಟೆಗೆ ಬಾಂಡ್ಯಾ ಕೆಂಜಿಮನೆ ಶ್ರೀಹ್ಮಾಗುಳಿ ದೈವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಉದ್ಘಾಟಿಸ ಲಿದ್ದು, ಅಜ್ರಿ-ಕೊಡ್ಲಾಡಿ ಗ್ರಾಪಂ ಅಧ್ಯಕ್ಷೆ ವಿನೋದ ಶೆಟ್ಟಿ ಅಧ್ಯಕ್ಷತೆ ವಹಿಸಲಿರು ವರು ಎಂದು ಉಡುಪಿ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಡಾ.ಎಂ.ದಿನರ ಶೆಟ್ಟಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story





