ಮಾ.3: ಮನಪಾ ಪ್ರತಿಪಕ್ಷ ನಾಯಕರಾಗಿ ರವೂಫ್
ಮಂಗಳೂರು, ಮಾ.2: ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕರಾಗಿ ಅಬ್ದುರ್ರವೂಫ್ ಆಯ್ಕೆಯಾಗಿದ್ದು, ಮಾ.3ರಂದು ಸಂಜೆ 4ಕ್ಕೆ ಮನಪಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಕಾಂಗ್ರೆಸ್‌ನಿಂದ ಮೂರು ಬಾರಿ ಆಯ್ಕೆಯಾಗಿದ್ದ ರವೂಫ್ ಈ ಹಿಂದೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
Next Story





