ಉಡುಪಿ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಉಡುಪಿ, ಮಾ.4: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಬಿಡುಗಡೆಗೊಳಿಸಿದರು.
ಉಪಾಧ್ಯಕ್ಷರು: ಬಿ.ರವಿ ಅಮೀನ್, ಯಶ್‌ಪಾಲ್ ಸುವರ್ಣ, ಮಣಿರಾಜ್ ಶೆಟ್ಟಿ, ನಯನಾ ಗಣೇಶ್, ಗೀತಾಂಜಲಿ ಸುವರ್ಣ, ಬಿ.ಸುಪ್ರಸಾದ್ ಶೆಟ್ಟಿ, ಶ್ರೀಶ ನಾಯಕ್ ಪೆರ್ಣಂಕಿಲ. ಪ್ರಧಾನ ಕಾರ್ಯದರ್ಶಿಗಳು: ಕುತ್ಯಾರು ನವೀನ್ ಶೆಟ್ಟಿ, ಮನೋಹರ ಎಸ್.ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿಗಳು: ರೇಶ್ಮಾ ಉದಯ ಶೆಟ್ಟಿ, ರವೀಂದ್ರ ಮಡಿವಾಳ, ಸುನೀತಾ ನಾಯ್ಕಿ, ನಳಿನಿ ಪ್ರದೀಪ್ ರಾವ್, ಗುಣರತ್ನ ಬಿಲ್ಲವ, ಸದಾನಂದ ಬಳ್ಕೂರು, ಬಾಲಚಂದ್ರ ಭಟ್, ಮಾಲತಿ ನಾಯ್ಕಿ.
ಕಾರ್ಯಾಲಯ ಕಾರ್ಯದರ್ಶಿ: ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ವಕ್ತಾರ: ಗುರುಪ್ರಸಾದ್ ಶೆಟ್ಟಿ, ಸಹ ವಕ್ತಾರರು: ಗಿರೀಶ್ ಎಂ. ಅಂಚನ್, ಶಿವ ಕುಮಾರ್ ಅಂಬಲಪಾಡಿ.
Next Story





