ಎಎಪಿ ನಾಯಕ ತಾಹಿರ್ ಹುಸೈನ್ ನ್ಯಾಯಾಲಯಕ್ಕೆ ಶರಣು

ಹೊಸದಿಲ್ಲಿ, ಮಾ.5: ಗುಪ್ತಚರ ಇಲಾಖೆಯ ಉದ್ಯೋಗಿಯ ಹತ್ಯೆಗೈದ ಆರೋಪ ಎದುರಿಸುತ್ತಿರುವ ಅಮಾನತುಗೊಂಡಿರುವ ಆಮ್ ಆದ್ಮಿ ಪಕ್ಷದ ನಾಯಕ ತಾಹಿರ್ ಹುಸೈನ್ ಶರಣಾತನಾಗಲು ನ್ಯಾಯಾಲಯದ ಮುಂದೆ ಗುರುವಾರ ಹಾಜರಾದರು.
ಈಶಾನ್ಯ ದಿಲ್ಲಿಯ ಜಾಫ್ರಬಾದ್‌ನ ಚರಂಡಿಯಲ್ಲಿ ಅಂಕಿತ್ ಶರ್ಮಾ ಎಂಬ ಅಧಿಕಾರಿಯ ಶವ ಪತ್ತೆಯಾಗಿತ್ತು. ತಾಹಿರ್ ಹುಸೈನ್ ಮೇಲೆ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಶರ್ಮಾ ಹತ್ಯೆ ಕೇಸ್‌ನಲ್ಲಿ ಹುಸೈನ್ ಹೆಸರು ಕೇಳಿಬಂದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
Next Story





