ದ.ಕ.ಜಿಲ್ಲಾ ಖಾಝಿಗೆ ಬೆದರಿಕೆ: ದಾರುನ್ನೂರ್ ಸೆಂಟ್ರಲ್ ಕಮಿಟಿ ಖಂಡನೆ
ಮಂಗಳೂರು, ಮಾ. 5: ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ಕಾರಿನ ಚಕ್ರಕ್ಕೆ ದುಷ್ಕರ್ಮಿಗಳು ಕಬ್ಬಿಣದ ಸರಳನ್ನು ಇಟ್ಟಿದ್ದರಲ್ಲದೆ, ವಿದೇಶದಿಂದ ನೆಟ್‌ಕಾಲ್ ಮೂಲಕ ಜೀವ ಬೆದರಿಕೆ ಒಡ್ಡಿರುವುದನ್ನು ದಾರುನ್ನೂರ್ ಸೆಂಟ್ರಲ್ ಕಮಿಟಿ ಖಂಡಿಸಿದೆ,
ಪ್ರಕರಣದ ಬಗ್ಗೆ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ದಾರುನ್ನೂರ್‌ನ ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಕ್ ಹಾಜಿ ಬಿ.ಸಿ ರೋಡ್ ಆಗ್ರಹಿಸಿದ್ದಾರೆ.
Next Story





