ಮಂಗಳೂರು : ಕರ್ತವ್ಯದಲ್ಲಿ ಅತ್ಯುತ್ತಮ ಸಾಧನೆಗೈದ ದ.ಕ. ಜಿಲ್ಲೆಯ ಪೊಲೀಸರಾದ ವರುಣ್ ಆಳ್ವ (ಎಚ್‌ಸಿ ಸಿಎಆರ್), ಹರೀಶ್ ಪದವಿನಂಗಡಿ (ಎಎಸ್‌ಐ -ಸಿಸಿಬಿ), ದಿನೇಶ್ ಎನ್ ಸಿ.(ಎಚ್‌ಸಿ- ಬಂದರು ಠಾಣೆ), ಕೆ. ಗೋಪಾಲಕೃಷ್ಣ ಸಿ.(ಎಚ್‌ಸಿ- ಕಾವೂರು ಠಾಣೆ) ಅವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದೆ.