ಮದಿಪು 81ನೆ ಸಂಚಿಕೆ ಬಿಡುಗಡೆ

ಮಂಗಳೂರು, ಮಾ.12: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪ್ರಕಟನೆಯಾದ ‘ಮದಿಪು ತ್ರೈಮಾಸಿಕದ 81ನೇ ಸಂಚಿಕೆಯನ್ನು ಅಕಾಡಮಿಯ ಸಿರಿ ಚಾವಡಿಯಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದಭ ಪ್ರಭಾಕರ್ ಸೋಮಯಾಜಿ, ಎಡ್ವರ್ಡ್ ಸಿಕ್ವೇರಾ, ಎನ್. ವಿಠಲ ಶಾಸ್ತ್ರಿ, ಬಸವರಾಜ್ ಕ್ಯಾಲೂರು, ಅಕಾಡಮಿಯ ಸದಸ್ಯ ನಿಟ್ಟೆ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.
ರಿಜಿಸ್ಟ್ರಾರ್ ರಾಜೇಶ್ ಜಿ. ಸ್ವಾಗತಿಸಿ, ವಂದಿಸಿದರು.
Next Story





