ಸಲಫಿ ವಿದ್ಯಾಭ್ಯಾಸ ಬೋರ್ಡ್ : ಮದ್ರಸಗಳಿಗೆ ರಜೆ ಘೋಷಣೆ
ಮಂಗಳೂರು, ಮಾ.14: ಕೊರೋನಾ ವೈರಸ್ ಪ್ರಯುಕ್ತ ರಾಜ್ಯ ಸರಕಾರ ಮುಂಜಾಗೃತಾ ಕ್ರಮವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ ಹಿನ್ನಲೆಯಲ್ಲಿ ಸಲಫಿ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿರುವ ಎಲ್ಲಾ ಮದ್ರಸಗಳಿಗೆ ಮಾರ್ಚ್ 22ರವರೆಗೆ ರಜೆ ಘೋಷಿಸಲಾಗಿದೆ.
7ನೇ ತರಗತಿಯ ಪಬ್ಲಿಕ್ ಪರೀಕ್ಷೆಯು ಎಪ್ರಿಲ್ 11, 13,14ರಂದು ನಡೆಯಲಿದೆ ಎಂದು ಸಲಫಿ ವಿದ್ಯಾಭ್ಯಾಸ ಬೋರ್ಡ್ ಪ್ರಕಟನೆಯಲ್ಲಿ ತಿಳಿಸಿದೆ.
Next Story





