ಕೊರೋನಾ ವೈರಸ್ ಭೀತಿ: ಕಲಬುರಗಿಯಲ್ಲಿ ಸೆಕ್ಷನ್ 133 ಜಾರಿ

ಕಲಬುರಗಿ: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸೆಕ್ಷನ್ 133 ಜಾರಿ ಮಾಡಿ ಜಿಲ್ಲಾದ್ಯಂತ ಸಂತೆ, ಜಾತ್ರೆ ಹಾಗೂ ಉರೂಸ್ ಮುಂದಿನ ಆದೇಶದ ವರೆಗೆ ನಿಷೇಧ ಹೇರಿ ಕಲಬುರಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೊರೋನಾ ವೈರಸ್ ಭೀತಿ ಹಿನ್ನೆಲೆ ಮುಂಜಾಗ್ರತೆಗಾಗಿ ಈ ಕ್ರಮ ಕೈಗೊಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Next Story





