ನಾವುಂದ ಮಸೀದಿಯಿಂದ ಗಂಗೊಳ್ಳಿ ಎಸ್ಸೈಗೆ ಸನ್ಮಾನ

ಗಂಗೊಳ್ಳಿ, ಮಾ.16: ನಾವುಂದ ಮರವಂತೆ ಮೊಯ್ಯದ್ದಿನ್ ಜುಮ್ಮಾ ಮಸೀದಿಯ ಕಮಿಟಿಯ ವತಿಯಿಂದ ಮಲ್ಪೆಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ವಾಸಪ್ಪ ವಿ.ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಮಾತಿನ ಅಧ್ಯಕ್ಷ ಹಾಜಿ ಅಬ್ದುಲ್ಲಾ, ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ, ಖಜಾಂಜಿ ಹುಸೈನಾರ್ ಹಾಜಿ, ಕಾರ್ಯ ದರ್ಶಿ ಸತ್ತಾರ್, ಜೊತೆ ಕಾರ್ಯದರ್ಶಿ ಅಬ್ದುಲ್ ಹಮೀದ್, ಮುತವಲ್ಲಿ ಬಿ ಏ.ಕೆ.ಸಯ್ಯದ್, ಸದಸ್ಯರಾದ ಸುಲೈಮಾನ್, ಅಬ್ದುಲ್ ಖಾದರ್, ಎನ್.ಸಿ. ಮೊಯ್ದಿನ್, ಮಾಜಿ ಉಪಾಧ್ಯಕ್ಷ ಬಿ.ಎ.ಮೊಯ್ದಿನ್ ಮೊದಲಾದವರು ಉಪಸ್ಥಿತರಿದ್ದರು.
Next Story





