ಕೊರೋನ ವೈರಸ್‌ಗೆ 24X7 ಸಹಾಯವಾಣಿ
ಉಡುಪಿ, ಮಾ.18: ಕೋವಿಡ್-19 ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮೊದಲು ಇದ್ದಂತಹ ಸಹಾಯವಾಣಿಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಸಾರ್ವಜನಿಕರ ಕರೆಗಳನ್ನು 24X7 ಗಂಟೆಗಳ ಕಾಲ ಸ್ವೀಕರಿಸಿ, ಅಗತ್ಯವಾದ ಮಾಹಿತಿಗಳಾದ ಕೋವಿಡ್-19 ಸೋಂಕು, ಐಸೋಲೇಶನ್ ವಾರ್ಡ್, ಲ್ಯಾಬ್ ಮತ್ತು ಸೋಂಕಿತ ರೋಗಿಯ ಸ್ಥಳಾಂತರಿಸುವ ಬಗ್ಗೆ ಸುಸಜ್ಜಿತ ತಾಂತ್ರಿಕ ಸೇವೆಗಳನ್ನೊಳಗೊಂಡ ಸಹಾಯವಾಣಿಯನ್ನು ಉಡುಪಿ ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ.
7 ಗಂಟೆಗಳ ಕಾಲ ಸ್ವೀಕರಿಸಿ, ಅಗತ್ಯವಾದ ಮಾಹಿತಿಗಳಾದ ಕೋವಿಡ್-19 ಸೋಂಕು, ಐಸೋಲೇಶನ್ ವಾರ್ಡ್, ಲ್ಯಾಬ್ ಮತ್ತು ಸೋಂಕಿತ ರೋಗಿಯ ಸ್ಥಳಾಂತರಿಸುವ ಬಗ್ಗೆ ಸುಸಜ್ಜಿತ ತಾಂತ್ರಿಕ ಸೇವೆಗಳನ್ನೊಳಗೊಂಡ ಸಹಾಯವಾಣಿಯನ್ನು ಉಡುಪಿ ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ. ಕೋವಿಡ್-19 ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 9663957222 / 9663950222 ಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೋವಿಡ್-19 ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 9663957222 / 9663950222 ಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.





