ಉಡುಪಿ, ಮಾ.18: ರಾಷ್ಟ್ರೀಯ ಆರೋಗ್ಯ ಅಭಿಯಾನ ಗುತ್ತಿಗೆ ಆಧಾರದ ನೌಕರರ ಸಂಘ ಉಡುಪಿಯಿಂದ ಕೊರೋನ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡ ಅವರಿಗೆ ಕರಪತ್ರಗಳನ್ನು ಮತುತಿ ಬ್ಯಾನರ್‌ಗಳನ್ನು ಮುದ್ರಿಸಿ ಹಸ್ತಾಂತರಿಸಲಾಯಿತು.