ಕೊರೊನಾವೈರಸ್: ರಾಜ್ಯದ 9 ಜಿಲ್ಲೆಗಳು ಸೇರಿ ದೇಶಾದ್ಯಂತ 75 ಜಿಲ್ಲೆಗಳು ಮಾ.31ರವರೆಗೆ ಸಂಪೂರ್ಣ ಬಂದ್

ಹೊಸದಿಲ್ಲಿ: ಕೊರೊನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ 75 ಜಿಲ್ಲೆಗಳು (ರಾಜ್ಯದ 9 ಜಿಲ್ಲೆಗಳು ಸೇರಿ) ಮಾರ್ಚ್ 31ರವರೆಗೆ ಸಂಪೂರ್ಣ ಬಂದ್ ಮಾಡಲು ಸರಕಾರ ಮುಂದಾಗಿದೆ. ಈ ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಯಾವುದೇ ರೈಲುಗಳು, ಮೆಟ್ರೋಗಳು, ಅಂತಾರಾಜ್ಯ ಬಸ್ ಗಳು ಸಂಚರಿಸುವುದಿಲ್ಲ ಎಂದು ಹೇಳಲಾಗಿದೆ.
Next Story





