ಛತ್ತೀಸ್ ಗಢ: ಮಾವೋವಾದಿಗಳಿಂದ 17 ಭದ್ರತಾ ಸಿಬ್ಬಂದಿಯ ಹತ್ಯೆ

ಛತ್ತೀಸ್ ಗಢ: ಶನಿವಾರ ಇಲ್ಲಿನ ಸುಕ್ಮಾದಲ್ಲಿ 17 ಭದ್ರತಾ ಸಿಬ್ಬಂದಿಯನ್ನು ಮಾವೋವಾದಿಗಳು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಇಂದು ಸುಕ್ಮಾದ ಮಿನ್ಪಾ ಅರಣ್ಯ ಪ್ರದೇಶದಿಂದ ಪೊಲೀಸರು 17 ಯೋಧರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.
ಶನಿವಾರ ಎನ್ ಕೌಂಟರ್ ನಡೆದ ನಂತರ ಹಲವು ಯೋಧರು ನಾಪತ್ತೆಯಾಗಿದ್ದಾರೆ ಎಂದು ಛತ್ತೀಸ್ ಗಢ ಪೊಲೀಸರು ಮಾಹಿತಿ ನೀಡಿದ್ದರು.
Next Story





