ಮುಂಬೈ: ಕೊರೊನಾವೈರಸ್ ಪೀಡಿತ ವ್ಯಕ್ತಿಯೊಬ್ಬರು ಇಂದು ಗುಜರಾತ್ ನಲ್ಲಿ ಮೃತಪಟ್ಟಿದ್ದು, ಭಾರತದಲ್ಲಿ ಮೃತರ ಸಂಖ್ಯೆ 7ಕ್ಕೇರಿದೆ. ಇಂದು ಒಂದೇ ದಿನ ಮುಂಬೈ, ಬಿಹಾರ ಮತ್ತು ಗುಜರಾತ್ ಗಳಲ್ಲಿ ಕೊರೊನಾವೈರಸ್ ಸೋಂಕಿತರು ಮೃತಪಟ್ಟಿದ್ದಾರೆ.