ಲಂಡನ್, ಮಾ. 22: ಕೊರೋನವೈರಸ್ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ ರವಿವಾರ 13,671ಕ್ಕೆ ಏರಿದೆ. ಅದೇ ವೇಳೆ ಸೋಂಕೊಗೊಳಗಾದವರ ಸಂಖ್ಯೆ 3,18,229ನ್ನು ತಲುಪಿದೆ. ಈ ಪೈಕಿ 96,010 ಮಂದಿ ಚೇತರಿಸಿಕೊಂಡಿದ್ದಾರೆ.