ಮಸೀದಿಗಳಲ್ಲಿ ಇಮಾಮ್-ಮುಅದ್ಸಿನ್ ಮಾತ್ರ ಇರುವಂತೆ ನೋಡಿಕೊಳ್ಳಿ : ಎಬಿ ಇಬ್ರಾಹೀಂ ನಿರ್ದೇಶನ
ಕೊರೋನ ವೈರಸ್ ಭೀತಿ
ಮಂಗಳೂರು, ಮಾ.23: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾ.31ರವರೆಗೆ ಎಲ್ಲಾ ಮಸೀದಿಗಳಲ್ಲಿ ಇಮಾಮ್ ಮತ್ತು ಮುಅದ್ಸಿನ್ ಹೊರತುಪಡಿಸಿ ಬೇರೆ ಯಾರೂ ನಮಾಝ್ ನಿರ್ವಹಿಸದಂತೆ ಆಡಳಿತ ಸಮಿತಿಯು ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೆ ಕಡಿಮೆ ಧ್ವನಿಯಲ್ಲಿ ಆಝಾನ್ ಕರೆ ನೀಡುವಂತೆ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಎಬಿ ಇಬ್ರಾಹೀಂ ನಿರ್ದೇಶನ ನೀಡಿದ್ದಾರೆ.
Next Story





