ಕೊರೋನ ವೈರಸ್: ಎನ್ ಪಿಆರ್, ಜನಗಣತಿ ಮುಂದೂಡಿದ ಕೇಂದ್ರ ಸರಕಾರ
ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಎನ್ ಪಿಆರ್ ಮತ್ತು ಜನಗಣತಿಯನ್ನು ಮುಂದೂಡಿದೆ. ಎನ್ ಪಿಆರ್ ಮತ್ತು ಜನಗಣತಿಯು ಎಪ್ರಿಲ್ 1ರಂದು ಆರಂಭವಾಗಬೇಕಿತ್ತು.
ಮುಂದಿನ ಆದೇಶದವರೆಗೆ ಕಾರ್ಯಕ್ರಮವನ್ನು ಮುದೂಡಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ತಿಳಿಸಿದೆ.
Next Story