ವಾಶಿಂಗ್ಟನ್, ಮಾ. 26: ಜಗತ್ತಿನಾದ್ಯಂತ ನೋವೆಲ್-ಕೊರೋನವೈರಸ್ಗೆ ಬಲಿಯಾದವರ ಸಂಖ್ಯೆ ಗುರುವಾರ 22,165ಕ್ಕೆ ಏರಿದೆ ಹಾಗೂ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 4,91,180 ಆಗಿದೆ. 1,18,059 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.