ಮಂಗಳೂರು, ಮಾ.27: ನಗರದ ನ್ಯೂ ಫೀಲ್ಡ್ ಸ್ಟ್ರೀಟ್ನ ಎಸ್ವಿಟಿ ಕಾಲನಿ ನಿವಾಸಿ ದಿ. ಶೃಂಗೇರಿ ರಾಮದಾಸ್ ಪೈ ಅವರ ಪತ್ನಿ ಸುನೀತಾ ಆರ್. ಪೈ (82) ಗುರುವಾರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ಧಾರೆ.