ಕೋವಿಡ್ -19: ಭಾರತದಲ್ಲಿ ಪ್ರಕರಣ 873ಕ್ಕೆ ಏರಿಕೆ
ಹೊಸದಿಲ್ಲಿ, ಮಾ.28: ಕೊರೋನ ವೈರಸ್ ಪ್ರಕರಣಗಳಲ್ಲಿ ಭಾರತವು ಏರಿಕೆ ಕಂಡಿದ್ದು, ಇಂದು ಈ ಸಂಖ್ಯೆ 873 ಕ್ಕೆ ಏರಿದೆ, ಇದರಲ್ಲಿ 20 ಸಾವಿನ ಪ್ರಕರಣಗಳು ಸೇರಿವೆ. ಸೋಂಕಿನ ಹರಡುವಿಕೆಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 21 ದಿನಗಳ ಲಾಕ್ಡೌನ್ನ ಮಧ್ಯೆಯು ದೇಶದಲ್ಲಿ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ.
Next Story