3 ತಿಂಗಳು ವಿದ್ಯುತ್ ಬಿಲ್ ವಿನಾಯಿತಿಗೆ ಎಲ್ಲ ರಾಜ್ಯ ಸರಕಾರಗಳಿಗೆ ಕೇಂದ್ರ ಸೂಚನೆ
ಹೊಸದಿಲ್ಲಿ, ಮಾ.28: ದೇಶಾದ್ಯಂತ ಲಾಕ್ ಡೌನ್ ಕಾರಣದಿಂದಾಗಿ ಬಳಕೆದಾರರಿಗೆ ಮೂರು ತಿಂಗಳುಗಳ ವಿದ್ಯುತ್ ಬಿಲ್ ವಿನಾಯಿತಿ ನೀಡುವಂತೆ ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.
ಮೂರು ತಿಂಗಳ ಬಳಿಕ ವಿದ್ಯುತ್ ಬಿಲ್ ಕಟ್ಟಬೇಕು. ಇದು ಉಚಿತವಲ್ಲ. ಮೂರು ತಿಂಗಳು ಬಿಟ್ಟು ಬಿಲ್ ಕಟ್ಟಿದವರಿಗೆ ಯಾವುದೇ ದಂಡ ವಿಧಿಸುವಂತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
Next Story