ಪಿಎಂ-ಕೇರ್ಸ್ ಫಂಡ್ ಗೆ ಒಂದು ತಿಂಗಳ ವೇತನ ನೀಡಿದ ರಾಷ್ಟ್ರಪತಿ

ಹೊಸದಿಲ್ಲಿ, ಮಾ.29: ಮಹಾಮಾರಿ ಕೊರೋನ ವಿರುದ್ಧ ಹೋರಾಟದ ನೆರವಿಗೆ ರೂಪಿಸಲಾದ ಪ್ರಧಾನ ಮಂತ್ರಿ ತುರ್ತು ಪರಿಸ್ಥಿತಿಗಳ ನಿಧಿಗೆ (ಪಿಎಂ –ಕೇರ್ಸ್ ಫಂಡ್ ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ತನ್ನ ಒಂದು ತಿಂಗಳ ವೇತನವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.
ಪಿಎಂ –ಕೇರ್ಸ್ ಫಂಡ್ ಗೆ ದೇಣಿಗೆ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
Next Story