ಮಂಗಳೂರು: ಧ್ವನಿವರ್ಧಕದ ಮೂಲಕ ಪ್ರಸಾರ ಮಾಡಲು ಮನವಿ
ಮಂಗಳೂರು, ಮಾ.31: ಕೊರೋನ ವೈರಸ್ ಹರಡುವಿಕೆಯ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರತಿದಿನ 4 ಬಾರಿ ಆಡಿಯೋ ಸಂದೇಶ ಪ್ರಸಾರ ಮಾಡಲು ಕರ್ನಾಟಕ ರಾಜ್ಯ ವಕ್ಫೃ್ ಮಂಡಳಿ ಸೂಚಿಸಿರುವಂತೆ ಎಲ್ಲರೂ ಮಸೀದಿಗಳಲ್ಲಿ ಅದನ್ನು ಪ್ರಸಾರ ಮಾಡಬೇಕು ಎಂದು ಮದ್ರಸ ಮ್ಯಾನೇಜ್‌ಮೆಂಟ್ ದೇರಳಕಟ್ಟೆ ರೇಂಜ್ ಇದರ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಮನವಿ ಮಾಡಿದ್ದಾರೆ.
Next Story





