ಅಜಿಲಮೊಗರು ಮಸೀದಿ ವತಿಯಿಂದ ಕಿಟ್ ವಿತರಣೆ
ಮಂಗಳೂರು : ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಜುಮಾ ಮಸ್ಜಿದ್ ಅಜಿಲಮೊಗರು ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ಅಜಿಲಮೊಗರು, ಬಾಜಾರ, ಮಾವಿನಕಟ್ಟೆ, ಸರಪಾಡಿ, ಕಡೇಶಿವಾಲಯ, ಹೆಗ್ಗನಗುರಿ, ನಡುಮೊಗರು ಆಸುಪಾಸಿನ ಸುಮಾರು 400ಕ್ಕೂ ಹೆಚ್ಚು ಮುಸ್ಲಿಂ, ಹಿಂದೂ, ಕ್ರೈಸ್ತ ಕುಟುಂಬಗಳಿಗೆ ಆಹಾರ ಕಿಟ್ಟನ್ನು ವಿತರಿಸಲಾಯಿತು.
ಈ ಸಂದರ್ಭ ಮಸೀದಿ ಆಡಳಿತ ಸಮಿತಿ ಸದಸ್ಯರು ಹಾಜರಿದ್ದರು.
Next Story





