ಕೊರೋನ ವೈರಸ್: ಜಾಗತಿಕ ಸಾವು 1.41 ಲಕ್ಷ

ಲಂಡನ್, ಎ. 16: ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಗುರುವಾರ ಸಂಜೆಯ ವೇಳೆಗೆ 1,41,135ಕ್ಕೆ ಏರಿದೆ. ಇದೇ ಸಂದರ್ಭದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 21,14,093ನ್ನು ತಲುಪಿದೆ. ಈ ಪೈಕಿ 5,26,786 ಮಂದಿ ಗುಣಮುಖರಾಗಿದ್ದಾರೆ.
ಮೃತಪಟ್ಟವರ ದೇಶಾವಾರು ಸಂಖ್ಯೆ ಹೀಗಿದೆ:
ಅವೆುರಿಕ 32,700
ಇಟಲಿ 21,645
ಸ್ಪೇನ್ 19,130
ಫ್ರಾನ್ಸ್ 17,167
ಬ್ರಿಟನ್ 13,729
ಇರಾನ್ 4869
ಬೆಲ್ಜಿಯಮ್ 4857
ಜರ್ಮನಿ 3,856
ಚೀನಾ3,342
ನೆದರ್‌ಲ್ಯಾಂಡ್ಸ್3,315
ಬ್ರೆಝಿಲ್1,764
ಟರ್ಕಿ1,518
ಸ್ವಿಟ್ಸರ್‌ಲ್ಯಾಂಡ್1,269
ಕೆನಡ 1,010
Next Story





