ಶೈಖುನಾ ಸ್ವಾದಿಕ್ ಮುಸ್ಲಿಯಾರ್ ನಿಧನ: ಎಸ್ಕೆಎಸೆಸ್ಸೆಫ್ ಸಂತಾಪ
ಮಂಗಳೂರು, ಎ.16: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೋಶಾಧಿಕಾರಿ, ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ನ ಅಧ್ಯಕ್ಷ ಶೈಖುನಾ ಸಿ.ಕೆ.ಎಂ.ಸ್ವಾದಿಕ್ ಮುಸ್ಲಿಯಾರ್‌ರ ನಿಧನಕ್ಕೆ ಎಸ್ಕೆಎಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿ ಹಾಗೂ ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಸಂತಾಪ ಸೂಚಿಸಿದೆ.
*ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





