ಕಾರ್ಕಳ, ಎ.17: ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಪವಿತ್ರ ರಮೇಶ್ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಬೆಟ್ಟು ಎ.ಸಿ. ರಸ್ತೆಯ ಶ್ರೀನಿವಾಸ ಪೈ(48) ಎಂಬವರು ಎ.14ರಂದು ಬೆಳಗ್ಗೆ ಬೈಕಿನಲ್ಲಿ ಹೊರಗೆ ಯಾರಿಗೂ ಹೇಳದೆ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ