ಕೊರೋನ ವೈರಸ್: ಜಾಗತಿಕ ಸಾವು 1.48 ಲಕ್ಷ

ಲಂಡನ್, ಎ. 17: ನೂತನ ಕೊರೋನವೈರಸ್‌ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 1,48,978ನ್ನು ತಲುಪಿದೆ.
ಇದೇ ಸಂದರ್ಭದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 22,14,417ನ್ನು ತಲುಪಿದೆ. ಈ ಪೈಕಿ 5,60,364 ಮಂದಿ ಗುಣ ಹೊಂದಿದ್ದಾರೆ.
ವೈರಸ್‌ನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದ ದೇಶಗಳ ವಿವಿರ ಇಲ್ಲಿದೆ:
ಅವೆುರಿಕ34,723
ಇಟಲಿ22,170
ಸ್ಪೇನ್19,315
ಫ್ರಾನ್ಸ್17,920
ಬ್ರಿಟನ್14,576
ಬೆಲ್ಜಿಯಮ್5,163
ಇರಾನ್4,958
ಚೀನಾ4,632
ಜರ್ಮನಿ4,193
ನೆದರ್‌ಲ್ಯಾಂಡ್ಸ್3,459
ಬ್ರೆಝಿಲ್1,952
ಟರ್ಕಿ1,769
ಸ್ವಿಟ್ಸರ್‌ಲ್ಯಾಂಡ್1,318
ಸ್ವೀಡನ್1,400
ಕೆನಡ1,195
Next Story







