ಅರ್ಜಿ ಸಲ್ಲಿಸಿದವರಿಗೆ ಪಡಿತರ ವಿತರಣೆ
ಮಂಗಳೂರು, ಎ.18: ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅರ್ಜಿದಾರರು ಅರ್ಜಿಯ ಪ್ರತಿಯನ್ನು ನ್ಯಾಯಬೆಲೆಯ ಅಂಗಡಿಗಳಿಗೆ ನೀಡಿ ಅಕ್ಕಿಯನ್ನು ಪಡೆಯಬಹುದು ಎಂದು ದ.ಕ.ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತೀ ಚೀಟಿಗೆ 10 ಕೆಜಿ ಉಚಿತ ಮತ್ತು ಎಪಿಎಲ್ ಪಡಿತರ ಚೀಟಿದಾರರು ಪ್ರತೀ ಚೀಟಿಗೆ 10 ಕೆಜಿ (ಕೆಜಿಗೆ 15 ರೂ) ಅಕ್ಕಿಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
Next Story





