ಎ.22: ವಿದ್ಯುತ್ ನಿಲುಗಡೆ
ಮಂಗಳೂರು, ಎ.20: ದೇರೆಬೈಲ್, ಮಾಲೆಮಾರ್, ಮುಲ್ಲಕಾಡು ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿಗಳನ್ನು (ಜಂಗಲ್ ಕಟ್ಟಿಂಗ್, ಜಿಒಎಸ್ ಮತ್ತು ಇತರ ನಿರ್ವಹಣಾ ಕಾಮಗಾರಿ) ನಡೆಯಲಿರುವುದರಿಂದ ದೇರೆಬೈಲ್, ಮಾಲೆಮಾರ್, ಕೊಂಚಾಡಿ, ಪ್ರಶಾಂತ್ ನಗರ, ಕುಂಟಿಕಾನ, ಎ.ಜೆ. ಹಾಸ್ಪಿಟಲ್, ಲೋಹಿತ್ ನಗರ, ದೇರೆಬೈಲ್ ಚರ್ಚ್, ಕಾವೂರು ದೇವಸ್ಥಾನ, ಆಕಾಶ್‌ಭವನ, ಮುಲ್ಲಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎ.22ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





