1.72 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಲಂಡನ್, ಎ. 21: ನೋವೆಲ್-ಕೊರೋನವೈರಸ್ ಸಾವುಗಳ ಜಾಗತಿಕ ಸಂಖ್ಯೆ ಮಂಗಳವಾರ ಸಂಜೆಯ ಹೊತ್ತಿಗೆ 1,72,401ನ್ನು ತಲುಪಿದೆ.
ಇದೇ ಅವಧಿಯಲ್ಲಿ, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 25,05,569ಕ್ಕೆ ಏರಿದೆ ಹಾಗೂ 6,59,680 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ದೇಶಗಳ ಸಾವಿನ ಪ್ರಮಾಣ ಇಲ್ಲಿದೆ:
ಅವೆುರಿಕ 42,634
ಇಟಲಿ 24,114
ಸ್ಪೇನ್ 21,282
ಫ್ರಾನ್ಸ್ 20,265
ಬ್ರಿಟನ್ 16,509
ಬೆಲ್ಜಿಯಮ್ 5,998
ಇರಾನ್ 5,297
ಜರ್ಮನಿ 4,869
ಚೀನಾ 4,632
ನೆದರ್ಲ್ಯಾಂಡ್ಸ್ 3,916
ಬ್ರೆಝಿಲ್ 2,588
ಟರ್ಕಿ 2,140
ಕೆನಡ 1,690
ಸ್ವೀಡನ್ 1,765
ಸ್ವಿಟ್ಸರ್ಲ್ಯಾಂಡ್ 1,436
ಭಾರತ 603
ಪಾಕಿಸ್ತಾನ 192
ಬಾಂಗ್ಲಾದೇಶ 110
ಶ್ರೀಲಂಕಾ 7
ಸೌದಿ ಅರೇಬಿಯ 109
ಯುಎಇ 46
ಖತರ್ 9
ಕುವೈತ್ 11
ಒಮಾನ್ 8
ಅಫ್ಘಾನಿಸ್ತಾನ 36