ಚಂದ್ರದರ್ಶನದ ಮಾಹಿತಿಗಾಗಿ ಮನವಿ

ಮಂಗಳೂರು, ಎ.22: ಗುರುವಾರ(ಎ.23) ಅಸ್ತಮಿಸಿದ ಶುಕ್ರವಾರ ರಾತ್ರಿ ರಮಳಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇದೆ. ಆದ್ದರಿಂದ ಚಂದ್ರದರ್ಶನವಾದಲ್ಲಿ ಮಾಹಿತಿ ನೀಡುವಂತೆ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಕೋರಿದ್ದಾರೆ.
ಮಾಹಿತಿ ನೀಡಲು ಮೊ.ಸಂ. 9481344786 ಅಥವಾ 9343507171 ಅನ್ನು ಸಂಪರ್ಕಿಸುವಂತೆ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ, ಈದ್ಗಾ ಮಸೀದಿ ಆಡಳಿತ ಸಮಿತಿಯ ಪ್ರಕಟನೆ ತಿಳಿಸಿದೆ
Next Story





