ಕೊರೋನ: 1.86 ಲಕ್ಷ ದಾಟಿದ ಸಾವಿನ ಸಂಖ್ಯೆ

ಲಂಡನ್, ಎ. 23: ನೋವೆಲ್-ಕೊರೋನವೈರಸ್ ಸಾವುಗಳ ಜಾಗತಿಕ ಸಂಖ್ಯೆ ಗುರುವಾರ ಸಂಜೆಯ ಹೊತ್ತಿಗೆ 1,86,388ನ್ನು ತಲುಪಿದೆ. ಇದೇ ಅವಧಿಯಲ್ಲಿ, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 26,69,965ಕ್ಕೆ ಏರಿದೆ ಹಾಗೂ 7,31,012 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ದೇಶಗಳ ಸಾವಿನ ಪ್ರಮಾಣ ಇಲ್ಲಿದೆ:
ಅವೆುರಿಕ 47,808
ಇಟಲಿ 25,085
ಸ್ಪೇನ್ 22,157
ಫ್ರಾನ್ಸ್ 21,340
ಬ್ರಿಟನ್ 18,738
ಬೆಲ್ಜಿಯಮ್ 6,490
ಇರಾನ್ 5,481
ಜರ್ಮನಿ 5,354
ಚೀನಾ 4,632
ನೆದರ್‌ಲ್ಯಾಂಡ್ಸ್ 4,177
ಬ್ರೆಝಿಲ್ 2,934
ಟರ್ಕಿ 2,376
ಸ್ವೀಡನ್ 2,021
ಕೆನಡ 2,028
ಸ್ವಿಟ್ಸರ್‌ಲ್ಯಾಂಡ್ 1,538
ಭಾರತ 686
ಜಪಾನ್ 299
ಪಾಕಿಸ್ತಾನ 228
ಬಾಂಗ್ಲಾದೇಶ 127
ಸೌದಿ ಅರೇಬಿಯ 121
ಯುಎಇ 56
ಅಫ್ಘಾನಿಸ್ತಾನ 42
ಕುವೈತ್ 14
ಖತರ್ 10
ಒಮಾನ್ 8
ಬಹ್ರೈನ್ 8
ಶ್ರೀಲಂಕಾ 7
ಮ್ಯಾನ್ಮಾರ್ 5







