ಅಕ್ಕಿ ಪೂರೈಕೆ: ಮಾಹಿತಿ ನೀಡಲು ಸೂಚನೆ
ಮಂಗಳೂರು, ಎ.25: ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರ ವತಿಯಿಂದ ದ.ಕ. ಜಿಲ್ಲೆಯ ಗ್ರಾಮಿಣ ಮಟ್ಟದ ಅತಿ ಬಡತನವಿರುವ ಜಮಾಅತ್‌ಗಳಿಗೆ ಅಕ್ಕಿಯನ್ನು ನೀಡಲಾಗುವುದು.
ಅಂತಹ ಜಮಾಅತ್‌ನವರು ಜಮಾಅತ್‌ನ ದೃಢೀಕರಣ ಪತ್ರದೊಂದಿಗೆ ಮೊ.ಸಂ: 9481271477, 9019144555ಕ್ಕೆ ವಾಟ್ಸ್‌ಆ್ಯಪ್ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





