ಮಾಸ್ಕ್ ಧರಿಸದೆ ಹೊರಬಂದರೆ ದಂಡ: ಮೈಸೂರು ಪಾಲಿಕೆ ಆಯುಕ್ತರ ಆದೇಶ
ಮೈಸೂರು,ಎ.28: ಮಾಸ್ಕ್ ಧರಿಸದೇ ಹೊರಬರುವ ಸಾರ್ವಜನಿಕರಿಗೆ ರೂ.100 ದಂಡ ವಿಧಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಮನೆಯಿಂದ ಹೊರಗೆ ಬರುವ ಮುನ್ನಾ ಎಚ್ಚರಿಕೆ ವಹಿಸಿ. ಮಾಸ್ಕ್ ಧರಿಸದೇ ಹೊರಗೆ ಬರುವವರಿಗೆ ಶಾಕ್ ಕಾದಿದೆ. ಮಾಸ್ಕ್ ಧರಿಸದೇ ನೀವು ಹೊರಗೆ ಬಂದರೆ ಪೊಲೀಸರಿಂದ ದಂಡ ವಿಧಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
Next Story





