ಕೊರೋನ: ಜಾಗತಿಕ ಸಾವಿನ ಸಂಖ್ಯೆ 2.29 ಲಕ್ಷಕ್ಕೆ ಏರಿಕೆ

ಪ್ಯಾರಿಸ್, ಎ. 30: ಮಾರಕ ಸಾಂಕ್ರಾಮಿಕ ರೋಗ ನೂತನ-ಕೊರೋನವೈರಸ್‌ನಿಂದಾಗಿ ಜಗತ್ತಿನಾದ್ಯಂತ ಸಾವಿಗೀಡಾಗಿರುವವರ ಸಂಖ್ಯೆ ಗುರುವಾರ ಸಂಜೆಯ ಹೊತ್ತಿಗೆ 2,29,182ಕ್ಕೆ ಏರಿದೆ. ಅದೇ ವೇಳೆ, 32,44,595 ಮಂದಿ ಈ ರೋಗದ ಸೋಂಕಿಗೆ ಒಳಗಾಗಿದ್ದಾರೆ ಹಾಗೂ 1,16,419 ಮಂದಿ ಚೇತರಿಸಿಕೊಂಡಿದ್ದಾರೆ.
ಕೆಲವು ದೇಶಗಳಲ್ಲಿ ಸಾಂಕ್ರಾಮಿಕದಿಂದಾಗಿ ಸಾವಿಗೀಡಾಗಿರುವವರ ಸಂಖ್ಯೆ ಹೀಗಿದೆ:
ಅಮೆರಿಕ 61,715
ಇಟಲಿ 27,682
ಬ್ರಿಟನ್ 26,097
ಸ್ಪೇನ್ 24,543
ಫ್ರಾನ್ಸ್ 24,087
ಬೆಲ್ಜಿಯಮ್ 7,594
ಜರ್ಮನಿ 6,467
ಇರಾನ್ 6028
ಬ್ರೆಝಿಲ್ 5,513
ನೆದರ್‌ಲ್ಯಾಂಡ್ಸ್ 4.795
ಚೀನಾ 4,633
ಟರ್ಕಿ 3081
ಕೆನಡ 2,996
ಸ್ವೀಡನ್ 2,586
ಸ್ವಿಟ್ಸರ್‌ಲ್ಯಾಂಡ್ 1,737
ಮೆಕ್ಸಿಕೊ 1,732
ಐರ್‌ಲ್ಯಾಂಡ್ 1,190
ರಶ್ಯ 1,073
ಭಾರತ 1079
ಪಾಕಿಸ್ತಾನ 358
ಸೌದಿ ಅರೇಬಿಯ 162
ಖತರ್ 10
ಯುಎಇ 105
ಬಾಂಗ್ಲಾದೇಶ 168
ಅಫ್ಘಾನಿಸ್ತಾನ 64
ಕುವೈತ್ 26
ಬಹರೈನ್ 8
ಒಮಾನ್ 11
ಶ್ರೀಲಂಕಾ 7







