ಉಡುಪಿ: ಪಿಎಂ, ಸಿಎಂ ನಿಧಿಗೆ 17 ಲಕ್ಷ ರೂ. ದೇಣಿಗೆ

ಉಡುಪಿ, ಮೇ 2: ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಸ್ಥೆ ವತಿಯಿಂದ ಪಿಎಂ ಮತ್ತು ಸಿಎಂ ಪರಿಹಾರ ನಿಧಿಗೆ 17 ಲಕ್ಷ ರೂ. ದೇಣಿಗೆಯನ್ನು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮೂಲಕ ಹಸ್ತಾಂತರಿಸಲಾಯಿತು.
ಜಿಲ್ಲಾ ಸಣ್ಣ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಐ.ಆರ್.ಫೆರ್ನಾಡಿಸ್, ಕಾರ್ಯದರ್ಶಿ ಎಂ.ವಲಭ ಭಟ್, ಉಪಾಧ್ಯಕ್ಷ ಪ್ರಶಾಂತ್ ಬಾಳಿಗಾ, ಖಚಾಂಚಿ ಹೃಷಿಕೇಶ ಹೆಗಡೆ ಉಪಸ್ಥಿತರಿದ್ದರು.
Next Story





