ಮಂಗಳೂರು, ಮೇ 3: ಕೊರೋನ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಚೇರಿಯಲ್ಲಿ ದ.ಕ.ಜಿಲ್ಲೆಯ 113 ಮಾಧ್ಯಮ ಪ್ರತಿನಿಧಿಗಳು/ಪತ್ರಕರ್ತರಿಗೆ ಇತ್ತೀಚೆಗೆ ನಡೆಸಲಾದ ಕೋವಿಡ್-19 ಆರೋಗ್ಯ ತಪಾಸಣೆ ವರದಿಯು ನೆಗೆಟಿವ್ ಬಂದಿದೆ ಎಂದು ಪ್ರಕಟನೆ ತಿಳಿಸಿದೆ.