ಕೊರೋನ: ಸಾವಿನ ಸಂಖ್ಯೆ 2.45 ಲಕ್ಷಕ್ಕೆ ಏರಿಕೆ

ಪ್ಯಾರಿಸ್, ಮೇ 3: ಸಾಂಕ್ರಾಮಿಕ ರೋಗ ನೂತನ-ಕೊರೋನವೈರಸ್‌ನಿಂದಾಗಿ ಜಗತ್ತಿನಾದ್ಯಂತ ಸಾವಿಗೀಡಾಗಿರುವವರ ಸಂಖ್ಯೆ ರವಿವಾರ ಸಂಜೆಯ ಹೊತ್ತಿಗೆ 2,45,574ಕ್ಕೆ ಏರಿದೆ. ಅದೇ ವೇಳೆ, 35,10,611 ಮಂದಿ ಈ ರೋಗದ ಸೋಂಕಿಗೆ ಒಳಗಾಗಿದ್ದಾರೆ ಹಾಗೂ 11,32,646 ಮಂದಿ ಚೇತರಿಸಿಕೊಂಡಿದ್ದಾರೆ.
ಕೆಲವು ದೇಶಗಳಲ್ಲಿ ಸಾಂಕ್ರಾಮಿಕದಿಂದಾಗಿ ಸಾವಿಗೀಡಾಗಿರುವವರ ಸಂಖ್ಯೆ ಹೀಗಿದೆ:
ಅಮೆರಿಕ67,535
ಇಟಲಿ28,710
ಬ್ರಿಟನ್28,131
ಸ್ಪೇನ್25,264
ಫ್ರಾನ್ಸ್24,760
ಬೆಲ್ಜಿಯಮ್7,844
ಜರ್ಮನಿ6,812
ಇರಾನ್6,203
ಬ್ರೆಝಿಲ್6,761
ನೆದರ್‌ಲ್ಯಾಂಡ್ಸ್5,056
ಚೀನಾ4,633
ಟರ್ಕಿ3,336
ಕೆನಡ3,566
ಸ್ವೀಡನ್2,679
ಸ್ವಿಟ್ಸರ್‌ಲ್ಯಾಂಡ್1,762
ಮೆಕ್ಸಿಕೊ2,061
ಐರ್‌ಲ್ಯಾಂಡ್1,286
ರಶ್ಯ1,280
ಭಾರತ1.323
ಪಾಕಿಸ್ತಾನ440
ಸೌದಿ ಅರೇಬಿಯ184
ಖತರ್12
ಯುಎಇ126
ಬಾಂಗ್ಲಾದೇಶ177
ಅಫ್ಘಾನಿಸ್ತಾನ85
ಕುವೈತ್38
ಬಹರೈನ್8
ಒಮಾನ್12
ಶ್ರೀಲಂಕಾ7







