35 ಲಕ್ಷ ದಾಟಿದ ಕೊರೋನ ವೈರಸ್ ಸೋಂಕಿತರ ಸಂಖ್ಯೆ

ಪ್ಯಾರಿಸ್, ಮೇ 4: ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಪೀಡಿತರ ಸಂಖ್ಯೆ ಸೋಮವಾರ 35 ಲಕ್ಷವನ್ನು ದಾಟಿದೆ. ಸೋಮವಾರ ಸಂಜೆಯ ವೇಳೆಗೆ ಅದು 35,90,590ನ್ನು ತಲುಪಿದೆ.
ಅದೇ ವೇಳೆ, ಈ ಮಾರಕ ಸಾಂಕ್ರಾಮಿಕದಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ 2,49,014ನ್ನು ತಲುಪಿದೆ. 11,65,871 ಮಂದಿ ರೋಗದಿಂದ ಗುಣಹೊಂದಿದ್ದಾರೆ.
ಮೃತರ ಪೈಕಿ ಮುಕ್ಕಾಲು ಭಾಗದಷ್ಟು ಜನರು ಯುರೋಪ್ ಮತ್ತು ಅಮೆರಿಕದವರು.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ68,636
ಇಟಲಿ28,884
ಬ್ರಿಟನ್28,446
ಸ್ಪೇನ್25,428
ಫ್ರಾನ್ಸ್24,895
ಬೆಲ್ಜಿಯಮ್7,924
ಜರ್ಮನಿ6,866
ಇರಾನ್6,277
ಬ್ರೆಝಿಲ್7,051
ನೆದರ್‌ಲ್ಯಾಂಡ್ಸ್5,082
ಚೀನಾ4,633
ಟರ್ಕಿ3,397
ಕೆನಡ3,682
ಸ್ವೀಡನ್2,769
ಸ್ವಿಟ್ಸರ್‌ಲ್ಯಾಂಡ್1,762
ಮೆಕ್ಸಿಕೊ2,154
ಐರ್‌ಲ್ಯಾಂಡ್1,303
ರಶ್ಯ1,356
ಭಾರತ1.395
ಪಾಕಿಸ್ತಾನ462
ಸೌದಿ ಅರೇಬಿಯ191
ಖತರ್12
ಯುಎಇ126
ಬಾಂಗ್ಲಾದೇಶ182
ಅಫ್ಘಾನಿಸ್ತಾನ90
ಕುವೈತ್40
ಬಹರೈನ್8
ಒಮಾನ್12
ಶ್ರೀಲಂಕಾ7







