Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರಮಝಾನ್ ಮುಗಿಯುವ ತನಕ ಬಟ್ಟೆ, ಪಾದರಕ್ಷೆ,...

ರಮಝಾನ್ ಮುಗಿಯುವ ತನಕ ಬಟ್ಟೆ, ಪಾದರಕ್ಷೆ, ಟೈಲರ್ ಅಂಗಡಿಗಳು ಬಂದ್: ವಿಟ್ಲ ಮುಸ್ಲಿಂ ವರ್ತಕರ ತೀರ್ಮಾನ

ವಾರ್ತಾಭಾರತಿವಾರ್ತಾಭಾರತಿ8 May 2020 8:52 PM IST
share
ರಮಝಾನ್ ಮುಗಿಯುವ ತನಕ ಬಟ್ಟೆ, ಪಾದರಕ್ಷೆ, ಟೈಲರ್ ಅಂಗಡಿಗಳು ಬಂದ್: ವಿಟ್ಲ ಮುಸ್ಲಿಂ ವರ್ತಕರ ತೀರ್ಮಾನ

ವಿಟ್ಲ: ವ್ಯಾಪಾರ ವ್ಯವಹಾರಗಳಿಗೆ ಬೆಳಿಗ್ಗೆ 07 ರಿಂದ ಸಂಜೆ 07ರ ತನಕ ಜಿಲ್ಲಾಡಳಿತ ಅವಕಾಶ ಕಲ್ಪಿಸಿದುದರಿಂದ ಕೊರೋನ ಜಾಗೃತಿಗೆ ಸಮಸ್ಯೆಯಾಗಬಹುದು ಎಂಬ ನೆಲೆಯಲ್ಲಿ ವಿಟ್ಲದ ಎಲ್ಲಾ ಮುಸ್ಲಿಂ ವ್ಯಾಪಾರಸ್ಥರು ಸರಕಾರದ ಜಾಗೃತಿ ಅಭಿಯಾನಕ್ಕೆ ಬೆಂಬಲ ಘೋಷಿಸುವ ಸಲುವಾಗಿ ರಮಝಾನ್ ತಿಂಗಳು ಮುಕ್ತಾಯವಾಗುವ ತನಕ ತಮ್ಮ ವ್ಯವಹಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹಬ್ಬದ ಖರೀದಿಗೆ ಗ್ರಾಹಕರು ಮಳಿಗೆಗಳಲ್ಲಿ ಮುಗಿಬೀಳಬಾರದು, ಹಬ್ಬವನ್ನು ಆದಷ್ಟು ಸರಳವಾಗಿ ಆಚರಿಸಿ ಅದರ ವೆಚ್ಚವನ್ನು ಬಡ/ಅಶಕ್ತರ ಸೇವಾ ಯೋಜನೆಗೆ ಸದುಪಯೋಗಪಡಿಸಬೇಕೆಂಬ ನೆಲೆಯಲ್ಲಿ ಹಾಗೂ ಕೊರೋನ ವಾರಿಯರ್ಸ್ ಗಳಾದ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಪಟ್ಟಣ ಪಂಚಾಯತ್ ಮೊದಲಾದವರ ಸೇವೆಯನ್ನು ಗೌರವಿಸುತ್ತಾ ಅವರ ಕೆಲಸ ಕಾರ್ಯಗಳು ನೆರವೇರಲು ಸಹಕಾರಿಯಾಗಲೆಂಬ ನೆಲೆಯಲ್ಲಿ ವಿಟ್ಲದ ಮುಸ್ಲಿಂ ವ್ಯಾಪಾರಸ್ಥರು ಬಂದ್ ಮಾಡಲು ತೀರ್ಮಾನಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತೀರ್ಮಾನಗಳು ಇಂತಿವೆ:-

● ರಂಝಾನ್ ಹಬ್ಬದ ಖರೀದಿಗೆ ಜನಜಂಗುಳಿ ಸೇರಬಹುದಾದ ಟೆಕ್ಸ್ ಟೈಲ್ಸ್, ರೆಡಿಮೇಡ್ ವಸ್ತ್ರದ ಅಂಗಡಿ, ಫ್ಯಾನ್ಸಿ-ಕಾಸ್ಮೆಟಿಕ್ಸ್ ಅಂಗಡಿ, ಫೂಟ್ ವೇರ್ ಶಾಪ್ ಗಳನ್ನು ಹಾಗೂ ಟೈಲರ್ ಅಂಗಡಿಯನ್ನು ರಮಝಾನ್ ತಿಂಗಳು ಮುಗಿಯುವ ತನಕ ಸಂಪೂರ್ಣ ಬಂದ್ ಮಾಡುವುದು.

● ಮೊಬೈಲ್ ಶಾಪ್, ಜ್ಯುವೆಲ್ಲರಿ, ಬ್ಯಾಗ್, ವಾಚ್, ಫರ್ನಿಚರ್ಸ್, ಎಲೆಕ್ಟ್ರಾನಿಕ್ಸ್ ಮೊದಲಾದ ಅಂಗಡಿಗಳನ್ನು ಬೆಳಿಗ್ಗೆ 07 ರಿಂದ ಮಧ್ಯಾಹ್ನ 12ರ ತನಕ ಮಾತ್ರ ಸುರಕ್ಷಿತ ಅಂತರ ನಿಯಮವನ್ನು ಕಾಯ್ದುಕೊಂಡು ತೆರೆಯುವುದು.

● ದಿನಬಳಕೆ ವಸ್ತುಗಳಾದ ದಿನಸಿ, ತರಕಾರಿ, ಹಣ್ಣುಹಂಪಲು, ಮೀನು, ಮಾಂಸ, ಹಾಲು, ಮೆಡಿಕಲ್, ಹಾರ್ಡ್'ವೇರ್, ಮೆಕ್ಯಾನಿಕ್ ವರ್ಕ್ಸ್ ಅಂಗಡಿಗಳನ್ನು ಸರಕಾರ/ಜಿಲ್ಲಾಡಳಿತದ ನಿಯಮ ಪ್ರಕಾರ ತೆರೆದಿಡುವುದು.

● ಮನೆ ಸದಸ್ಯರು, ಕುಟುಂಬಿಕರಿಗೆ ಪ್ರಸ್ತುತ ಸನ್ನಿವೇಶಗಳ ಮನವರಿಕೆ ಮಾಡಿಕೊಂಡು ಈದ್ ಶಾಪಿಂಗ್ ಕೈಗೊಳ್ಳದೇ ಇರುವಂತೆ ಪ್ರೇರೇಪಿಸುವುದು. ಮಾರುಕಟ್ಟೆಗೆ ಪ್ರವೇಶಿಸದಂತೆ ತಿಳಿಹೇಳುವುದು. ಸರಕಾರದ ನಿಯಮಗಳನ್ನು ಚಾಚೂ ತಪ್ಪದಂತೆ ಪಾಲಿಸುವಂತೆ ಹಾಗೂ ಖಾಝಿಗಳ/ಉಲಮಾಗಳ ಸಲಹೆಗಳನ್ನು ಗೌರವಿಸುವಂತೆ ವಿನಂತಿಸುವುದು. ಪ್ರತಿ ಮೊಹಲ್ಲಾ/ಜಮಾಅತ್ ವ್ಯಾಪ್ತಿಯಲ್ಲಿ ಅಲ್ಲಿನ ಜಮಾಅತ್ ಕಮಿಟಿ ಹಾಗೂ ಯುವಸಮೂಹದ ಸಂಘಸಂಸ್ಥೆಗಳು ಈದ್ ಶಾಪಿಂಗ್ ಕುರಿತು ಜಾಗೃತಿ ಮೂಡಿಸುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X