ಮಂಗಳೂರು ,ಮೇ.8:ಕರ್ಣಾಟಕ ಬ್ಯಾಂಕ್‌ನ 852ನೆ ಶಾಖೆಯನ್ನು ಗುರುವಾರ ಶಿವಮೊಗ್ಗದ ಎನ್‌ಟಿ ರೋಡ್ ಬಳಿಯ ಕಟ್ಟಡದಲ್ಲಿ ಬ್ಯಾಂಕಿನ ಮಾಜಿ ನಿರ್ದೇಶಕ ಕಿಮ್ಮನೆ ಜಯರಾಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ವೇಣುಗೋಪಾಲ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಶಿವಮೊಗ್ಗ ವಲಯದ ಎಜಿಎಂ ಹಯವದನ ಉಪಸ್ಥಿತರಿದ್ದರು.