ಅಪರಿಚಿತ ವ್ಯಕ್ತಿ ಮೃತ್ಯು
ಕುಂದಾಪುರ, ಮೇ 10: ನಗರದ ಫಿಶ್ ಮಾರ್ಕೇಟ್ ಸಮೀಪ ಚಾಲುಕ್ಯ ಹೋಟೆಲ್ ಎದುರು ಓರ್ವ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೇ 10ರಂದು ಬೆಳಗ್ಗೆ 7ಗಂಟೆಗೆ ನಡೆದಿದೆ.
ಸುಮಾರು 45 ರಿಂದ 50 ವರ್ಷದ ಈ ವ್ಯಕ್ತಿಯು ವಿಪರೀತ ಶರಾಬು ಸೇವನೆ ಮಾಡಿ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





