ಮಂಗಳೂರು : ಸಮಾಜ ಸೇವಕ ಸೈಫ್ ಸುಲ್ತಾನ್ ನೇತೃತ್ವದ ಮಂಗಳೂರಿನ ಹೋಪ್ ಫೌಂಡೇಶನ್ ವತಿಯಿಂದ ಸೋಮವಾರ ವಲಸೆ ಕಾರ್ಮಿಕರಿಗೆ 2,000 ಬಾಟಲ್ ನೀರು, 2,000 ಪ್ಯಾಕೆಟ್ ಬಿಸ್ಕಟ್ ಮತ್ತು 300 ಎಂಎಸ್ ಮಾಸ್ಕ್ (ಎಂಎಸ್ ಕ್ರೀಡಾ ಉಡುಪು) ವಿತರಿಸಲಾಯಿತು. ಈ ಸಂದರ್ಭ ಜೆಪ್ಪು ಅಲ್ ಸಾಧ್ ತಂಡವು ಸಹಕರಿಸಿತು.