ಕೊರೋನ ವೈರಸ್: 2.84 ಲಕ್ಷ ದಾಟಿದ ಸಾವಿನ ಸಂಖ್ಯೆ

ಪ್ಯಾರಿಸ್, ಮೇ 11: ಮಾರಕ ಸಾಂಕ್ರಾಮಿಕ ರೋಗ ಕೊರೋನ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ ಸೋಮವಾರ ಸಂಜೆಯ ಹೊತ್ತಿಗೆ 2,84,451ನ್ನು ತಲುಪಿದೆ.ಅದೇ ವೇಳೆ, ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಸೋಂಕಿತರ ಸಂಖ್ಯೆ 42,10,380ನ್ನು ದಾಟಿದೆ. ಈವರೆಗೆ 15,06,229 ಮಂದಿ ರೋಗದಿಂದ ಗುಣ ಹೊಂದಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಹೀಗಿದೆ:
ಅಮೆರಿಕ 80,789
ಇಟಲಿ 30,560
ಬ್ರಿಟನ್ 31,855
ಸ್ಪೇನ್ 26,744
ಫ್ರಾನ್ಸ್ 26,380
ಬೆಲ್ಜಿಯಮ್ 8,707
ಜರ್ಮನಿ 7,569
ಇರಾನ್ 6,685
ಬ್ರೆಝಿಲ್ 11,207
ನೆದರ್‌ಲ್ಯಾಂಡ್ಸ್ 5,456
ಚೀನಾ 4,633
ಟರ್ಕಿ 3,786
ಕೆನಡ 4,870
ಸ್ವೀಡನ್ 3,256
ಸ್ವಿಟ್ಸರ್‌ಲ್ಯಾಂಡ್ 1,834
ಮೆಕ್ಸಿಕೊ 3,465
ಐರ್‌ಲ್ಯಾಂಡ್ 1,458
ರಶ್ಯ 2,009
ಭಾರತ 2,215
ಪಾಕಿಸ್ತಾನ 667
ಸೌದಿ ಅರೇಬಿಯ 255
ಖತರ್ 14
ಯುಎಇ 198
ಬಾಂಗ್ಲಾದೇಶ 239
ಅಫ್ಘಾನಿಸ್ತಾನ 122
ಕುವೈತ್ 65
ಬಹರೈನ್ 8
ಒಮಾನ್ 17
ಶ್ರೀಲಂಕಾ 9







